Thursday, October 14, 2010

ಕಾಮನ್ ವೆಲ್ತ್ ಗೇಮ್ಸ್ ..ಅಂದು ಇಂದು Common wealth games

ಕಾಮನ್ ವೆಲ್ತ್  ಗೇಮ್ಸ್ ೨೦೧೦ http://www.cwgdelhi2010.org/ ಅಂತೂ ಯಶಸ್ವಿಯಾಗಿ ಮುಗಿದಿದೆ ..ಅಂದು ಪಂದ್ಯಗಳು  ಪ್ರಾರಂಭವಾಗುವ ಮುನ್ನ ಇದ್ದ ಆತಂಕ, ಪರಸ್ಪರ ಆರೋಪ ಪ್ರತ್ಯಾರೋಪ , ಭ್ರಷ್ಟಾಚಾರ ಇವೆಲ್ಲವನ್ನು ಕ್ರೀಡೆ- ನಮ್ಮ ಭಾರತೀಯರು- ಭಾರತೀಯ ಕ್ರೀಡಾಪಟುಗಳು ಮೆಟ್ಟಿ ನಿಂತು  ಸೈ ಎನಿಸಿಕೊಂಡಿದ್ದಾರೆ. ಭಾರತ ಯಾವ ರಾಷ್ಟ್ರಕ್ಕೂ ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ್ದೇವೆ.
Like never before we have won 38 Gold,27 Silver and 36 bronze medals with total 101 medals.India won overall 2nd place in style :-)

ಭಾರತದಲ್ಲಿ ಕ್ರಿಕೆಟ್ ಒಂದೇ ಕ್ರೀಡೆ ಎನ್ನುವ ಮಟ್ಟಿಗೆ  ಬೆಳೆದಿದ್ದರೂ ಇತರೆ ಕ್ರೀಡೆಗಳಲ್ಲಿ ನಾವೂ ಸಾಧಿಸಿದ್ದೇವೆ , ನಮಗೂ ಬೆಳೆಸಿ ಎಂದು Archery, boxing, ಟೆನ್ನಿಸ್ , athletics, badminton, ಕುಸ್ತಿ .................ಕ್ರೀಡಾಪಟುಗಳು ಚಿನ್ನ, ಬೆಳ್ಳಿಹಾಗೂ  ಕಂಚಿನ ಪದಕಗಳಿಂದ ಸಾಧಿಸಿ ತೋರಿಸಿದ್ದಾರೆ .

ನಾವು ಖರ್ಚು ಮಾಡಿದ ಸುಮಾರು ೭೦, ೦೦೦ ಕೋಟಿ (It includes develepment of Delhi infrastructre also)  ಹಣದಲ್ಲಿ ಎಷ್ಟು ಹಣ ಯಾರು ನುಂಗಿದ್ದಾರೆ  ಎನ್ನುವ ಕೆಲಸ ಈಗ ಪ್ರಾರಂಭ ವಾಗ ಬೇಕಿದೆ.. ನಮ್ಮವರು ಕಟ್ಟಿದ ಭವ್ಯ ಕ್ರೀಡಾಂಗಣಗಳು , ನಮ್ಮ ಸಾಮಾನ್ಯ ಕ್ರೀಡಾಪಟುಗಳಿಗೆ , ಅಭ್ಯಾಸ  ಮಾಡಲು , ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾವಳಿಗಳನ್ನು ನಡೆಸಲು ದೊರೆಯುವುದೇ ?

The official total budget estimated for hosting the Games was : Indian rupee 1,620 crore (US$358 million) and this amount excludes non-sports-related infrastructure development in the city like airports, roads and other structures. But it is estimated that the games cost was more than expectation of  70,000 crore  Indian rupee (US$15.47 billion).  This makes the 2010 Commonwealth Games the most expensive Commonwealth Games ever. :-( . Investigation should be held in detail as games are over, as there was/is a strong allegations of widespread corruption.


ಕ್ರೀಡಾಪಟುಗಳಿಗೆ, ನಮ್ಮ ತರಬೇತುದಾರರಿಗೆ, ಈ  ಕ್ರೀಡಾಂಗಣವನ್ನು-Common wealth games village ಅನ್ನು ಹಗಲೂ  ರಾತ್ರಿ ಕೆಲಸ ಮಾಡಿ ಮುಗಿಸಿದ, ನಮ್ಮ ಅಧಿಕಾರಿಗಳಿಗೆ ನಮ್ಮ ಸಲಾಂ ..Hats off to our athletes, coaches, labours who worked day and night to finish stadiums  and other infrastructure on time..





































































4 comments:

Niv said...

Very happy that Games concluded successfully. Yes as you mentioned, the culprits should be nailed now

Jnaneshwara said...

Yes Nive..If corruption reduces in our country,we can win more medals & India can progress in all most all fields also..

vrushu said...

as you had explained that's very imp now to catch the culprits and we need to look into our deep problems and need to go in deep to remove corruption and jote joteyalli prepare agiro ella vyavasthegalannu nammella kreedapatugalige dorkabekemb nimma hambalakke naavu saath needuttheve....

Jnaneshwara said...

I agree with you Vrushu..Hope culprits will be booked soooon, as investigation has started..