ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರು
ಇಲ್ಲಿಯವರೆಗೆ ನಮ್ಮ ಕನ್ನಡಿಗರು , ಭಾರತದಲ್ಲೇ ಅಧಿಕ ಅಂದರೆ 8 ಬಾರಿ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದ್ದಾರೆ:
೧.ಕೆ .ವಿ ಪುಟ್ಟಪ್ಪ (Kuppalli venkatappa puttappa) (Kuvempu) - ಶ್ರೀ ರಾಮಾಯಣ ದರ್ಶನಂ ೧೯೬೭ (1967)
೨.ದ.ರಾ .ಬೇಂದ್ರೆ ನಾಕುತಂತಿ (Naku Thanthi) (Four Strings) -೧೯೭೩ (1973)
೩.ಕೆ .ಶಿವರಾಮ ಕಾರಂತ (ಮೂಕಜ್ಜಿಯ ಕನಸುಗಳು ) (Mookajjis dreams) - ೧೯೭೭ -(1977)
೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩ - 1983
೫.ವಿ.ಕೃ.ಗೋಕಾಕ್ . (Vinayaka Krishna Gokak) (ಭಾರತ ಸಿಧು ರಶ್ಮಿ ಗೆ ) ೧೯೯೦ (1990)
೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪)
೭. ಗಿರೀಶ್ ಕಾರ್ನಾಡ್ . (for his contributions to modern Indian drama) - ೧೯೯೮ (1998)
8. ಚಂದ್ರಶೇಖರ ಕಂಬಾರ (Chandrashekahara Kambara) -2010
ವಿಜೇತರ ಕಿರು ಪರಿಚಯ :
------------------------------
೧. ಕೆ .ವಿ ಪುಟ್ಟಪ್ಪ (Kuppalli Venkatappagowda Puttappa (Kuvempu) - ಶ್ರೀ ರಾಮಾಯಣ ದರ್ಶನಂ ೧೯೬೭ (1967) :
ಶ್ರೀ ಪುಟ್ಟಪ್ಪನವರು
ಶ್ರೀ ಪುಟ್ಟಪ್ಪನವರು
ಕಾವ್ಯನಾಮ: ಕುವೆಂಪು
ಜನನ: ೧೯೦೪*
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ವೃತ್ತಿ: ಲೇಖಕ, ಪ್ರಾಧ್ಯಾಪಕ, ಕುಲಪತಿ*
ಸಾಹಿತ್ಯದ ವಿಧ(ಗಳು): ಕಥೆ, ಕವನ, ಕಾದಂಬರಿ
ವಿಷಯಗಳು: ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಶೈಲಿ: ಬಂಡಾಯ, ನವೋದಯ
ಪ್ರಭಾವಗಳು: ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ
ರಾಮಾಯಣ ದರ್ಶನಂ :
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.
http://www.youtube.com/watch?v=f63bksTjzTA
೨ .ದ.ರಾ .ಬೇಂದ್ರೆ -ನಾಕುತಂತಿ (Naku Thanthi) (Four Strings) -೧೯೭೩ (1973)
Dattatreya Ramachandra Bendre ದತ್ತಾತ್ರೇಯ ರಾಮಚಂದ್ರ ಬೇಂದ್ರೆ (January 31, 1896 - 21 October 1981) was amongst the most famous of kannada poets of the navodaya period Praised as varakavi, literally 'gifted poet'. ಜ್ಞಾನಪೀಠ ಪಡೆದ ೨ ನೆಯ ಕನ್ನಡಿಗ .ಅವರು ಅಂಬಿಕಾತನಯದತ್ತ ಅನ್ನುವ ಹೆಸರಿಂದ ಕೂಡ ಬರೆದಿದ್ದಾರೆ. .ಭಾರತ ಸರ್ಕಾರದಿಂದ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ಕೂಡ ದೊರಕಿತ್ತು .
ನಾಕುತಂತಿ - ವರಕವಿ ದ.ರಾ.ಬೇಂದ್ರೆಯವರ ಕವನ ಸಂಕಲನ
೩. ಕೆ .ಶಿವರಾಮ ಕಾರಂತ (ಮೂಕಜ್ಜಿಯ ಕನಸುಗಳು ) (Mookajjis dreams) - ೧೯೭೭ -(1977)
Kota Shivaram Karanth (October 10, 1902 - December 9, 1997) was a major Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been finest novelist-activist since independence" by Ramachandra Guha. ಜ್ಞಾನಪೀಠ ಪಡೆದ ೩ ನೆ ಕನ್ನಡಿಗ .He is also been adjudged as one of the ten makers of india in last 60 years by CNN-IBN. ಪದ್ಮಭೂಷಣ ಪ್ರಶಸ್ತಿ ಬಂದರೂ ಅದನ್ನು ತುರ್ತು ಪರಿಸ್ಥಿತಿ ಹೇರಿದ (ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ) ಕಾರಣ ಪ್ರಶಸ್ತಿಯನ್ನು ಹಿಂತಿರಿಗಿಸಿದ ಧೀಮಂತ ವ್ಯಕ್ತಿ.
೧೯೯೩ (1993) ರಲ್ಲಿ ಅವರನ್ನು ನಮ್ಮ ಊರಾದ ಶಿವಮೊಗ್ಗದ ಪ್ರಸಿದ್ಧ ಕರ್ನಾಟಕ ಸಂಘದಲ್ಲಿ ಭೇಟಿಯಾಗಿ ಅವರಿಂದ ಹಸ್ತಾಕ್ಷರ ವನ್ನು ಪಡೆದಿದ್ದೆ .ಇದು ನನ್ನ ಸೌಭಾಗ್ಯ ವೆಂದು ಭಾವಿಸುವೆ .
೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩ (1983) :
೫ .ವಿ. ಕೃ ಗೋಕಾಕ್ (Vinayaka Krishna Gokak) (ಭಾರತ ಸಿಂಧು ರಶ್ಮಿ ಗೆ ) ೧೯೯೦ (1990)
Vinayaka Krishna Gokak (1909-1992) was a major writer in Kannada language and a scholar of English and Kannada literatures. ೫ ನೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ for his epic ಭಾರತ ಸಿಂಧು ರಶ್ಮಿ . Bharatha Sindhu Rashmi that deals with the vedic age is perhaps the longest epic written in any language in the 20th Century.
೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪) :
Udupi Rajagopalacharya Ananthamurthy (born December 21, 1932), is a contemporary writer and critic in the Kannada language and is considered as one of the pioneers of the Navya movement. He is well known among Indian authors.
http://www.youtube.com/watch?v=mZZwFmhz22Q
ಜ್ಞಾನಪೀಠ ಪ್ರಶಸ್ತಿ ಪಡೆದ ೬ನೆ ಕನ್ನಡಿಗ . ೧೯೯೮ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ . ಯಾವಾಗಲು ಸುದ್ದಿಯಲ್ಲಿ ಇರುವ , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದಾರೆ.
೩-೪ ವರ್ಷದ ಕೆಳಗೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಒಂದು ಕಾರ್ಯ ಕ್ರಮದಲ್ಲಿ ನೋಡಿದ್ದ್ದೆ . ಇವರು ಬಹಳ ಶಿಸ್ತಿನ ಮನುಷ್ಯ .
http://www.youtube.com/watch?v=mZZwFmhz22Q
ಜ್ಞಾನಪೀಠ ಪ್ರಶಸ್ತಿ ಪಡೆದ ೬ನೆ ಕನ್ನಡಿಗ . ೧೯೯೮ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ . ಯಾವಾಗಲು ಸುದ್ದಿಯಲ್ಲಿ ಇರುವ , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದಾರೆ.
೩-೪ ವರ್ಷದ ಕೆಳಗೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಒಂದು ಕಾರ್ಯ ಕ್ರಮದಲ್ಲಿ ನೋಡಿದ್ದ್ದೆ . ಇವರು ಬಹಳ ಶಿಸ್ತಿನ ಮನುಷ್ಯ .
೭. ಗಿರೀಶ್ ಕಾರ್ನಾಡ್ . (for his contributions to modern Indian drama") - ೧೯೯೮ (1998)
Girish Raghunath Karnad (born 19 May 1938) is a contemporary writer, playwright, actor and movie director in Kannada language. ಜ್ಞಾನಪೀಠ ಪಡೆದ ೭ನೆ ಕನ್ನಡಿಗ.
For four decades Karnad has been composing plays, often using history and mythology to tackle contemporary issues.His plays has been directed by eminent directors like Ebrahim Alkazi, B. V. Karanth, Alyque Padamsee, Prasanna, Arvind Gaur, Satyadev Dubey, Vijaya Mehta, Shyamanand Jalan and Amal Allana. He is also active in the world of Indian cinema working as an actor, director, and screenwriter, earning numerous awards along the way. ಇವರಿಗೆ ಭಾರತ ಸರಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಬಂದಿದೆ .http://www.youtube.com/watch?v=-c5TpucaAp4
(ಜನನ : ಜನವರಿ 2, 1937 ) (January 2, 1937) ಚಂದ್ರಶೇಖರ ಕಂಬಾರ :ಕನ್ನಡದ ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ, ಜಾನಪದ ತಜ್ಞ, ಸಿನಿಮಾ ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳಗ್ಗಳು.
ಈ ಬಾರಿ ನಮ್ಮದೇ ರಾಜ್ಯ ಬೆಳಗಾವಿಯಲ್ಲಿ, ರಾಷ್ಟ್ರಪತಿ ಪ್ರಣಬ್ ಮುಖೆರ್ಜೀಯವರಿಂದ ಪಡೆದದ್ದು ಕನ್ನಡಿಗರು ಹೆಮ್ಮೆ ಪಡುವ ವಿಷಯ ..
(Born on January 2, 1937) is a prominent poet, playwriter, folklorist, film director in Kannada language and the founder-vice-chancellor of Kannada University in Hampi.
10 comments:
Very good post.Reminds me of your younger days, when literature used to be your passion. No doubt, still it is.
Thanks Nive.Thanks for remembering my days when literature was my passion. Again Its my passion now after a gap of few years....!
What's the contribution did Chandashekara kambara made him to fetch gyana peeta prashasthi? Pls let me know
Hi Vedaraju,
Hope this info may help you : https://en.wikipedia.org/wiki/Chandrashekhara_Kambara
kannada kha gi horaadu
Very useful
Thanks Vishwaroop...
No
Nandish
Post a Comment