ಇಲ್ಲಿಯವರೆಗೆ ನಮ್ಮ ಕನ್ನಡಿಗರು , ಭಾರತದಲ್ಲೇ ಅಧಿಕ ಅಂದರೆ 8 ಬಾರಿ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದ್ದಾರೆ:
೧.ಕೆ .ವಿ ಪುಟ್ಟಪ್ಪ (Kuppalli venkatappa puttappa) (Kuvempu) - ಶ್ರೀ ರಾಮಾಯಣ ದರ್ಶನಂ ೧೯೬೭ (1967)
೨.ದ.ರಾ .ಬೇಂದ್ರೆ ನಾಕುತಂತಿ (Naku Thanthi) (Four Strings) -೧೯೭೩ (1973)
೩.ಕೆ .ಶಿವರಾಮ ಕಾರಂತ (ಮೂಕಜ್ಜಿಯ ಕನಸುಗಳು ) (Mookajjis dreams) - ೧೯೭೭ -(1977)
೪.ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಚಿಕ್ಕವೀರ ರಾಜೇಂದ್ರ ) ೧೯೮೩ - 1983
೫.ವಿ.ಕೃ.ಗೋಕಾಕ್ . (Vinayaka Krishna Gokak) (ಭಾರತ ಸಿಧು ರಶ್ಮಿ ಗೆ ) ೧೯೯೦ (1990)
೬.ಯು .ಆರ್ .ಅನಂತಮೂರ್ತಿ ೧೯೯೪ (೧೯೯೪)
೭. ಗಿರೀಶ್ ಕಾರ್ನಾಡ್ . (for his contributions to modern Indian drama) - ೧೯೯೮ (1998)
8. ಚಂದ್ರಶೇಖರ ಕಂಬಾರ (Chandrashekahara Kambara) -2010
ಶ್ರೀ ಪುಟ್ಟಪ್ಪನವರು
ಕಾವ್ಯನಾಮ: ಕುವೆಂಪು
ಜನನ: ೧೯೦೪*
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ವೃತ್ತಿ: ಲೇಖಕ, ಪ್ರಾಧ್ಯಾಪಕ, ಕುಲಪತಿ*
ಸಾಹಿತ್ಯದ ವಿಧ(ಗಳು): ಕಥೆ, ಕವನ, ಕಾದಂಬರಿ
ವಿಷಯಗಳು: ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಶೈಲಿ: ಬಂಡಾಯ, ನವೋದಯ
ಪ್ರಭಾವಗಳು: ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ
ರಾಮಾಯಣ ದರ್ಶನಂ :
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ.
http://www.youtube.com/watch?v=f63bksTjzTADattatreya Ramachandra Bendre ದತ್ತಾತ್ರೇಯ ರಾಮಚಂದ್ರ ಬೇಂದ್ರೆ (January 31, 1896 - 21 October 1981) was amongst the most famous of kannada poets of the navodaya period Praised as varakavi, literally 'gifted poet'. ಜ್ಞಾನಪೀಠ ಪಡೆದ ೨ ನೆಯ ಕನ್ನಡಿಗ .ಅವರು ಅಂಬಿಕಾತನಯದತ್ತ ಅನ್ನುವ ಹೆಸರಿಂದ ಕೂಡ ಬರೆದಿದ್ದಾರೆ. .ಭಾರತ ಸರ್ಕಾರದಿಂದ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ಕೂಡ ದೊರಕಿತ್ತು .



Kota Shivaram Karanth (October 10, 1902 - December 9, 1997) was a major Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been finest novelist-activist since independence" by Ramachandra Guha. ಜ್ಞಾನಪೀಠ ಪಡೆದ ೩ ನೆ ಕನ್ನಡಿಗ .He is also been adjudged as one of the ten makers of india in last 60 years by CNN-IBN. ಪದ್ಮಭೂಷಣ ಪ್ರಶಸ್ತಿ ಬಂದರೂ ಅದನ್ನು ತುರ್ತು ಪರಿಸ್ಥಿತಿ ಹೇರಿದ (ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ) ಕಾರಣ ಪ್ರಶಸ್ತಿಯನ್ನು ಹಿಂತಿರಿಗಿಸಿದ ಧೀಮಂತ ವ್ಯಕ್ತಿ.
೧೯೯೩ (1993) ರಲ್ಲಿ ಅವರನ್ನು ನಮ್ಮ ಊರಾದ ಶಿವಮೊಗ್ಗದ ಪ್ರಸಿದ್ಧ ಕರ್ನಾಟಕ ಸಂಘದಲ್ಲಿ ಭೇಟಿಯಾಗಿ ಅವರಿಂದ ಹಸ್ತಾಕ್ಷರ ವನ್ನು ಪಡೆದಿದ್ದೆ .ಇದು ನನ್ನ ಸೌಭಾಗ್ಯ ವೆಂದು ಭಾವಿಸುವೆ .
Vinayaka Krishna Gokak (1909-1992) was a major writer in Kannada language and a scholar of English and Kannada literatures. ೫ ನೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗ for his epic ಭಾರತ ಸಿಂಧು ರಶ್ಮಿ . Bharatha Sindhu Rashmi that deals with the vedic age is perhaps the longest epic written in any language in the 20th Century.
http://www.youtube.com/watch?v=mZZwFmhz22Q
ಜ್ಞಾನಪೀಠ ಪ್ರಶಸ್ತಿ ಪಡೆದ ೬ನೆ ಕನ್ನಡಿಗ . ೧೯೯೮ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ . ಯಾವಾಗಲು ಸುದ್ದಿಯಲ್ಲಿ ಇರುವ , ಬೇರೆ ಬೇರೆ ವಿಷಯಗಲ್ಲಿ ಸ್ಪಂದಿಸುವ ಚಲನಶೀಲ ,ಬುದ್ದಿವಂತ ವ್ಯಕ್ತಿ . ಹಲವು ಬಾರಿ ವಿವಾದಕ್ಕೆ ಸಿಕ್ಕಿ ಕೊಂಡಿದ್ದಾರೆ.
೩-೪ ವರ್ಷದ ಕೆಳಗೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಒಂದು ಕಾರ್ಯ ಕ್ರಮದಲ್ಲಿ ನೋಡಿದ್ದ್ದೆ . ಇವರು ಬಹಳ ಶಿಸ್ತಿನ ಮನುಷ್ಯ .
http://www.youtube.com/watch?v=-c5TpucaAp4

(ಜನನ : ಜನವರಿ 2, 1937 ) (January 2, 1937) ಚಂದ್ರಶೇಖರ ಕಂಬಾರ :ಕನ್ನಡದ ಒಬ್ಬ ಪ್ರತಿಭಾವಂತ ಕವಿ, ನಾಟಕಕಾರ, ಜಾನಪದ ತಜ್ಞ, ಸಿನಿಮಾ ನಿರ್ದೇಶಕ ಮತ್ತು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಥಮ ಕುಲಪತಿಗಳಗ್ಗಳು.
ಈ ಬಾರಿ ನಮ್ಮದೇ ರಾಜ್ಯ ಬೆಳಗಾವಿಯಲ್ಲಿ, ರಾಷ್ಟ್ರಪತಿ ಪ್ರಣಬ್ ಮುಖೆರ್ಜೀಯವರಿಂದ ಪಡೆದದ್ದು ಕನ್ನಡಿಗರು ಹೆಮ್ಮೆ ಪಡುವ ವಿಷಯ ..
(Born on January 2, 1937) is a prominent poet, playwriter, folklorist, film director in Kannada language and the founder-vice-chancellor of Kannada University in Hampi.
















































